ಅಸ್ಸಾಂ ಮಿಹಿರ್
ಅಸ್ಸಾಮಿ ಭಾಷೆಯಲ್ಲಿ ಪ್ರಕಟವಾದ ಪ್ರಥಮ ಪತ್ರಿಕೆ. ಗೌಹಾತಿ ನಗರದಿಂದ ಪ್ರಕಟವಾದ ಈ ವಾರಪತ್ರಿಕೆಯ ಪ್ರಥಮ ಸಂಚಿಕೆ 1872ರಲ್ಲಿ ಅಚ್ಚಾಯಿತು. ಸ್ಥಾಪಕ ಚಿನ್ನಾನಂದ ಚೌಧರಿ.							   
  (ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ